ನಾನು ಕನ್ನಡನಲ್ಲಿ ಬ್ಲಾಗ್ ಮಾಡಿದರೆ ಹೇಗೆ ಇರುಥ್ಹೆ ಅಂಥ ಪರೀಕ್ಷೆ ಮಾಡಬೇಕು ಅಂಥ ಈ ಪೋಸ್ಟ್ ಬರಿತ ಇದೀನಿ. ಆದರೆ ಇದ್ನಾ ಬರಿಬೇಕದ್ರೆ ಗೊತ್ತಾಕ್ತ ಇದೆ ಕನ್ನ್ನಡ ಬ್ಲಾಗಿಂಗ್ ತುಂಭಾ ಕಷ್ಟ ಅಂಥ.....ಆದ್ರೆ
ಸ್ನೇಹಿತರೆ ಕನ್ನಡದಲ್ಲಿ ಬ್ಲಾಗ್ ಮಾಡಿದರೆ ಒಂದು ಥರ ಚೆನ್ನಾಗೆ ಇರುತ್ತೆ...ಅದರುನು ಈ ಪೋಸ್ಟ್ ನನ್ನ ಕನ್ನಡ ಬ್ಲಾಗ್ ನ ಎ ಕೊನೆ ಪೋಸ್ಟ್ ಯಾಕೆ ಅಂದ್ರೆ ಈ ನಾಲ್ಕು ಲೈನ್ ಬರಿಯೋಕೆ ನಾನು ತೆಗೆದುಕೊಂಡ ಸಮಯ ಸುಮಾರು iದು ನಿಮಿಷಗಳು..
No comments:
Post a Comment